ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

1. ಇತ್ತೀಚೆಗೆ, ಯಾವ ದೇಶವು ತೀವ್ರ ಬರದಿಂದಾಗಿ 200 ಆನೆಗಳನ್ನು ಕೊಲ್ಲುವ ಯೋಜನೆಯನ್ನು ಘೋಷಿಸಿದೆ?
[A] ವಿಯೆಟ್ನಾಂ
[B] ಇಂಡೋನೇಷ್ಯಾ
[C] ಜಿಂಬಾಬ್ವೆ
[D] ಸಿಂಗಾಪುರ

Show Answer

2. ಇತ್ತೀಚೆಗೆ, ‘ಏಷ್ಯನ್ ರಿವರ್ ರಾಫ್ಟಿಂಗ್ ಚಾಂಪಿಯನ್‌ಶಿಪ್’ ಅನ್ನು ಎಲ್ಲಿ ಆಯೋಜಿಸಲಾಗಿದೆ?
[A] ಶಿಮ್ಲಾ
[B] ಡೆಹ್ರಾಡೂನ್
[C] ವಾರಣಾಸಿ
[D] ಅಯೋಧ್ಯೆ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಇ-ಕಿಸಾನ್ ಉಪಜ್ ನಿಧಿ’ ಅನ್ನು ಯಾವ ಸಚಿವಾಲಯವು ಪ್ರಾರಂಭಿಸಿದೆ?
[A] ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
[B] ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
[C] ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯ
[D] ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ

Show Answer

4. ಇತ್ತೀಚೆಗೆ, ಬುಡಕಟ್ಟು ಹಳ್ಳಿಗಳನ್ನು ಇಂಟರ್ನೆಟ್ ಸೇವೆಗಳೊಂದಿಗೆ ಸಂಪರ್ಕಿಸಲು ಕೇಂದ್ರ ಸರ್ಕಾರವು ಯಾವ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ?
[A] ಇಸ್ರೋ
[B] ILO
[C] WTO
[D] UNESCO

Show Answer

5. ಇತ್ತೀಚೆಗೆ, ಸಂಶೋಧಕರು 8 ಕಣ್ಣುಗಳು ಮತ್ತು 8 ಕಾಲುಗಳನ್ನು ಹೊಂದಿರುವ ಹೊಸ ಚೇಳು / ಸ್ಕಾರ್ಪಿಯನ್ ಜಾತಿಯನ್ನು ಯಾವ ದೇಶದಲ್ಲಿ ಕಂಡುಹಿಡಿದಿದ್ದಾರೆ?
[A] ಥೈಲ್ಯಾಂಡ್
[B] ಇಂಡೋನೇಷ್ಯಾ
[C] ವಿಯೆಟ್ನಾಂ
[D] ಮಾಲ್ಡೀವ್ಸ್

Show Answer

6. ಇತ್ತೀಚೆಗೆ, ಯಾವ ರಾಜ್ಯವು ತನ್ನ ‘ತ್ಯಾಜ್ಯ ನಿರ್ವಹಣೆ ಮತ್ತು ದೇಶೀಯ ತ್ಯಾಜ್ಯನೀರಿನ ವಲಯವನ್ನು’ [ ವೇಸ್ಟ್ ಮ್ಯಾನೇಜ್ಮೆಂಟ್ ಅಂಡ್ ಡೊಮೆಸ್ಟಿಕ್ ವೇಸ್ಟ್ ವಾಟರ್ ಸೆಕ್ಟರ್ ಅನ್ನು] ಬಲಪಡಿಸಲು ಕಡಿಮೆ-ಕಾರ್ಬನ್ ಕ್ರಿಯಾ ಯೋಜನೆಯನ್ನು (LCAP : ಲೋ ಕಾರ್ಬನ್ ಆಕ್ಷನ್ ಪ್ಲಾನ್) ರೂಪಿಸಿದೆ?
[A] ಬಿಹಾರ
[B] ಜಾರ್ಖಂಡ್
[C] ಒಡಿಶಾ
[D] ಉತ್ತರ ಪ್ರದೇಶ

Show Answer

7. ಡ್ರೋನ್ ತಯಾರಕ ಗರುಡಾ ಏರೋಸ್ಪೇಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಬಾರ್ಡರ್ ಪೆಟ್ರೋಲ್ ಸರ್ವೆಲೆನ್ಸ್ ಡ್ರೋನ್ ಹೆಸರೇನು?
[A] ತಲ್ವಾರ್
[B] ಖಂಜಾರ್
[C] ವಿನಾಶ್
[D] ತ್ರಿಶೂಲ್

Show Answer

8. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಭಾರತದಲ್ಲಿ ಸಂರಕ್ಷಿತವಾದ ಬಾಸ್ಮತಿ ತಳಿಗಳನ್ನು ಬೆಳೆಸಲು ಯಾವ ದೇಶದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ?
[A] ಅಫ್ಘಾನಿಸ್ತಾನ
[B] ಪಾಕಿಸ್ತಾನ
[C] ಮ್ಯಾನ್ಮಾರ್
[D] ಬಾಂಗ್ಲಾದೇಶ

Show Answer

9. ಯಾವ ಸಂಸ್ಥೆಯು ಇತ್ತೀಚೆಗೆ ವೈಟ್ ರ್ಯಾಬಿಟ್ ಕೊಲ್ಯಾಬರೇಶನ್ (WRC) ಅನ್ನು ಉದ್ಯಮದಿಂದ ವೈಟ್ ರ್ಯಾಬಿಟ್ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಪ್ರಾರಂಭಿಸಿದೆ?
[A] CERN
[B] ILO
[C] UNICEF
[D] UNDP

Show Answer

10. ಇತ್ತೀಚೆಗೆ, ಟಾಟಾ ಮೋಟಾರ್ಸ್ ಮತ್ತು HPCL 2024 ರ ಅಂತ್ಯದ ವೇಳೆಗೆ ಎಷ್ಟು EV ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ?
[A] 5000
[B] 3000
[C] 6000
[D] 1000

Show Answer