ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

51. ಇತ್ತೀಚಿಗೆ, 2023-24 ರಲ್ಲಿ ಯಾವ ದೇಶವು ಭಾರತದ ಮೂರನೇ ಅತಿದೊಡ್ಡ ರಫ್ತು ತಾಣವಾಗಿ ಹೊರಹೊಮ್ಮಿತು?
[A] ನೆದರ್‌ಲ್ಯಾಂಡ್ಸ್
[B] ಮೆಕ್ಸಿಕೋ
[C] ಮಲೇಶಿಯಾ
[D] ಸಿಂಗಾಪುರ

Show Answer

52. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಥಿಸ್ಮಿಯಾ ಮಲಯಾನ’ ಎಂದರೇನು?
[A] ಹೊಸ ಜಾತಿಯ ಸಸ್ಯ
[B] ಜರೀಗಿಡದ / ಫರ್ನ್ ನ ಅಪರೂಪದ ಜಾತಿ
[C] ಸಾಂಪ್ರದಾಯಿಕ ಔಷಧದ ಒಂದು ವಿಧ
[D] ಪುರಾತನ ನೀರಾವರಿ ತಂತ್ರ

Show Answer

53. ಇತ್ತೀಚೆಗೆ, ಯಾವ ದೇಶವು ಇಸ್ರೇಲಿ ಪಾಸ್‌ಪೋರ್ಟ್‌ಗಳೊಂದಿಗೆ ಸಂದರ್ಶಕರ / ವಿಸಿಟರ್ ಗಳ ಪ್ರವೇಶವನ್ನು ನಿಷೇಧಿಸಿದೆ?
[A] ಸಿಂಗಾಪುರ
[B] ಭಾರತ
[C] ಮಾಲ್ಡೀವ್ಸ್
[D] ಇರಾನ್

Show Answer

54. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸ್ಪರ್ಶ್ ಉಪಕ್ರಮವು ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?
[A] ರಕ್ಷಣಾ ಸಚಿವಾಲಯ
[B] ಸಂವಹನ ಸಚಿವಾಲಯ
[C] ಕೃಷಿ ಸಚಿವಾಲಯ
[D] ಗೃಹ ವ್ಯವಹಾರಗಳ ಸಚಿವಾಲಯ

Show Answer

55. ಇತ್ತೀಚೆಗೆ ನಿಧನರಾದ ಪಂಡಿತ್ ರಾಜೀವ್ ತಾರಾನಾಥ್ ಅವರು ಯಾವ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರು?
[A] ತಬಲಾ ವಾದಕ
[B] ಸರೋದ್ ವಿದ್ವಾಂಸ
[C] ಶಾಸ್ತ್ರೀಯ ಗಾಯಕ
[D] ವಯೋಲಿನ್ ವಾದಕ

Show Answer

56. ಮೆಗಾಲಿಥಿಕ್ ಕಾಲದ ಒಂದು ಹಾವಿನ ಕಲ್ಲಿನ ಕೆತ್ತನೆಯನ್ನು ಇತ್ತೀಚೆಗೆ ಕೇರಳದ ಯಾವ ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದೆ?
[A] ತ್ರಿಶ್ಶೂರ್
[B] ಕೊಟ್ಟಾಯಮ್
[C] ಕಾಸರಗೋಡ್
[D] ಕಣ್ಣೂರು

Show Answer

57. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಟ್ರೆಂಟ್ ಬೌಲ್ಟ್ ಯಾವ ದೇಶಕ್ಕೆ ಸೇರಿದ್ದಾರೆ?
[A] ಆಸ್ಟ್ರೇಲಿಯಾ
[B] ದಕ್ಷಿಣ ಆಫ್ರಿಕಾ
[C] ಅಫ್ಘಾನಿಸ್ತಾನ
[D] ನ್ಯೂಜಿಲ್ಯಾಂಡ್

Show Answer

58. ಇತ್ತೀಚೆಗೆ ಸುದ್ದಿಯಲ್ಲಿ ಉಲ್ಲೇಖಿಸಲಾದ ‘Capsaicin’ ಎಂದರೇನು?
[A] ವಿಟಮಿನ್‌ನ ಒಂದು ಪ್ರಕಾರ
[B] ಮೆಣಸಿನಕಾಯಿಗಳಲ್ಲಿ ನೈಸರ್ಗಿಕವಾಗಿ ಉಂಟಾಗುವ ಸಸ್ಯಜನ್ಯ ಕಿರಿಕಿರಿ ಉಂಟುಮಾಡುವ ಪದಾರ್ಥ

[C] ಕೃತಕ ಸಕ್ಕರೆ ಪರ್ಯಾಯ
[D] ಎಲೆಗಳುಳ್ಳ ತರಕಾರಿಗಳಲ್ಲಿ ಕಂಡುಬರುವ ಖನಿಜ

Show Answer

59. ಇತ್ತೀಚೆಗೆ ಯಾವ ಅಂತರ-ಸರ್ಕಾರಿ ಸಂಸ್ಥೆಯು ‘ಬ್ಲೂ ಪ್ಲಾನೆಟ್ ಪ್ರೈಜ್ 2024’ ಅನ್ನು ಗೆದ್ದಿದೆ?
[A] Intergovernmental Platform on Biodiversity and Ecosystem Services (IPBES) / ಇಂಟರ್ ಗವರ್ನಮೆಂಟಲ್ ಪ್ಲಾಟ್ಫಾರ್ಮ್ ಆನ್ ಬಯೋ ಡೈವರ್ಸಿಟಿ ಅಂಡ್ ಎಕೋ ಸಿಸ್ಟಮ್ ಸರ್ವಿಸಸ್
[B] Intergovernmental Panel on Climate Change (IPCC) / ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್
[C] Global Alliance on Health and Pollution (GAHP) / ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪೊಲ್ಲ್ಯೂಷನ್
[D] ಮೇಲಿನ ಯಾವುದೂ ಅಲ್ಲ

Show Answer

60. ಇತ್ತೀಚೆಗೆ, ಕಲ್ಲಿದ್ದಲು ಸಚಿವಾಲಯವು ಯಾವ ರಾಜ್ಯದಲ್ಲಿ ಅಂಡರ್‌ಗ್ರೌಂಡ್ ಕೋಲ್ ಗ್ಯಾಸಿಫಿಕೇಶನ್ (UCG) ಗಾಗಿ ಭಾರತದ ಮೊದಲ ಪೈಲಟ್ ಯೋಜನೆಯನ್ನು ಆರಂಭಿಸಿದೆ?
[A] ಬಿಹಾರ
[B] ಒಡಿಶಾ
[C] ಝಾರ್ಖಂಡ್
[D] ಮಧ್ಯ ಪ್ರದೇಶ

Show Answer