ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

31. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘VSHORADS’ ಎಂದರೇನು?
[A] ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ (MANPAD)
[B] ಭಾರತ ಮತ್ತು ಯುರೋಪ್ ನಡುವೆ ಮಿಲಿಟರಿ ವ್ಯಾಯಾಮ
[C] ಯುರೋಪ್ನಲ್ಲಿ ಶಾಂತಿಪಾಲನಾ ಕಾರ್ಯಾಚರಣೆಗಳು
[D] ಮೊಬೈಲ್ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್

Show Answer

32. ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ಗಾಗಿ ಕೇಂದ್ರ ಕ್ಯಾಬಿನೆಟ್ ಎಷ್ಟು ಹಣವನ್ನು ಅನುಮೋದಿಸಿದೆ?
[A] 250 ಕೋಟಿ ರೂ
[B] 150 ಕೋಟಿ ರೂ
[C] 100 ಕೋಟಿ ರೂ
[D] 110 ಕೋಟಿ ರೂ

Show Answer

33. ಇತ್ತೀಚೆಗೆ, US ಗಾಲ್ಫ್ ಅಸೋಸಿಯೇಷನ್‌ನ (USGA) ಅತ್ಯುನ್ನತ ಗೌರವವಾದ ಬಾಬ್ ಜೋನ್ಸ್ ಪ್ರಶಸ್ತಿ 2024 ಗೆ ಯಾರನ್ನು ಆಯ್ಕೆ ಮಾಡಲಾಗಿದೆ?
[A] ಜ್ಯಾಕ್ ನಿಕ್ಲಾಸ್
[B] ಸೆ ರಿ ಪಾಕ್
[C] ಜೂಲಿ ಇಂಕ್‌ಸ್ಟರ್
[D] ಟೈಗರ್ ವುಡ್ಸ್

Show Answer

34. ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ‘ಓರಾನ್ಸ್ (ಪವಿತ್ರ ತೋಪುಗಳು / ಸೇಕ್ರೆಡ್ ಗ್ರೋವ್ ಗಳನ್ನು)’ ಡೀಮ್ಡ್ ಅರಣ್ಯಗಳೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿತು?
[A] ಬಿಹಾರ
[B] ಗುಜರಾತ್
[C] ರಾಜಸ್ಥಾನ
[D] ಉತ್ತರ ಪ್ರದೇಶ

Show Answer

35. ಇತ್ತೀಚೆಗೆ, ‘ನೌಕಾ ವ್ಯಾಯಾಮ ಕಟ್ಲಾಸ್ ಎಕ್ಸ್‌ಪ್ರೆಸ್ 2024’ ಎಲ್ಲಿ ನಡೆಯಿತು?
[A] ಮಾರಿಷಸ್
[B] ಮಡಗಾಸ್ಕರ್
[C] ಭಾರತ
[D] ಸೀಶೆಲ್ಸ್

Show Answer

36. ಇತ್ತೀಚೆಗೆ, ಅಹಮದಾಬಾದ್ ನಗರದ ‘ನಗರ ವಾಸಯೋಗ್ಯ ಮತ್ತು ಚಲನಶೀಲತೆಯನ್ನು’ [ಅರ್ಬನ್ ಲಿವಬಿಲಿಟಿ ಅಂಡ್ ಮೊಬಿಲಿಟಿ ಯನ್ನು] ಸುಧಾರಿಸಲು ಭಾರತ ಸರ್ಕಾರದೊಂದಿಗೆ ಯಾವ ಸಂಸ್ಥೆಯು $181 ಮಿಲಿಯನ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ?
[A] ವಿಶ್ವ ಬ್ಯಾಂಕ್
[B] ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ – SIDBI)
[C] ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB)
[D] ಅಂತರಾಷ್ಟ್ರೀಯ ಹಣಕಾಸು ನಿಧಿ (ಇಂಟರ್ನ್ಯಾಷನಲ್ ಮಾನಿಟರಿ ಫಂಡ್ – IMF)

Show Answer

37. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO : ನ್ಯಾಷನಲ್ ಆರ್ಗನ್ ಅಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಝೇಶನ್), ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ?
[A] ಜಲಸಂಪನ್ಮೂಲ ಸಚಿವಾಲಯ
[B] ನಗರಾಭಿವೃದ್ಧಿ ಸಚಿವಾಲಯ
[C] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
[D] ವಿದ್ಯುತ್ ಸಚಿವಾಲಯ

Show Answer

38. ಟ್ಯಾಂಟಲಮ್ ಎಂಬ ಅಪರೂಪದ ಲೋಹವನ್ನು ಇತ್ತೀಚೆಗೆ ಯಾವ ನದಿಯಲ್ಲಿ ಕಂಡುಹಿಡಿಯಲಾಯಿತು?
[A] ಗೋಮತಿ
[B] ಸಟ್ಲೆಜ್
[C] ಕಾವೇರಿ
[D] ಗೋದಾವರಿ

Show Answer

39. ಇತ್ತೀಚೆಗೆ, F1 ಜಪಾನೀಸ್ ಗ್ರ್ಯಾಂಡ್ ಪ್ರಿಕ್ಸ್ 2024 ಗೆದ್ದವರು ಯಾರು?
[A] ಡೇನಿಯಲ್ ರಿಕಿಯಾರ್ಡೊ
[B] ಲೋಗನ್ ಸಾರ್ಜೆಂಟ್
[C] ಮ್ಯಾಕ್ಸ್ ವರ್ಸ್ಟಪ್ಪೆನ್
[D] ಲ್ಯಾಂಡೋ ನಾರ್ರಿಸ್

Show Answer

40. ನ್ಯೂ ಲ್ಯಾನ್ಸೆಟ್ ಆಯೋಗದ 2024 ರ ವರದಿಯ ಪ್ರಕಾರ, 2040 ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವಾರ್ಷಿಕ ಸಾವಿನ ಯೋಜಿತ ಸಂಖ್ಯೆ ಎಷ್ಟು?
[A] ಒಂದು ಮಿಲಿಯನ್
[B] ಎರಡು ಮಿಲಿಯನ್
[C] ಮೂರು ಮಿಲಿಯನ್
[D] ಐದು ಮಿಲಿಯನ್

Show Answer