ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

41. ಪುರಾತತ್ವಶಾಸ್ತ್ರಜ್ಞರು ಇತ್ತೀಚೆಗೆ ಯಾವ ದೇಶದಲ್ಲಿ 7000 ವರ್ಷ ಹಳೆಯದಾದ ಪ್ರಾಗೈತಿಹಾಸಿಕ / ಪ್ರೀ ಹಿಸ್ಟಾರಿಕ್ ವಸಾಹತನ್ನು ಕಂಡುಹಿಡಿದಿದ್ದಾರೆ?
[A] ಸೆರ್ಬಿಯಾ
[B] ಬಲ್ಗೇರಿಯಾ
[C] ರೊಮೇನಿಯಾ
[D] ಫಿನ್‌ಲ್ಯಾಂಡ್

Show Answer

42. ಇತ್ತೀಚೆಗೆ, ಮಹಮತ್ ಇದ್ರಿಸ್ ಡೆಬಿ ಯಾವ ಆಫ್ರಿಕಾ ದೇಶದ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದಾರೆ?
[A] ಗಬೋನ್
[B] ಚಾದ್
[C] ರುವಾಂಡಾ
[D] ಅಂಗೋಲಾ

Show Answer

43. ಇತ್ತೀಚೆಗೆ, ಭಾರತವು U.N. ಕೌಂಟರ್ ಟೆರರಿಸಂ ಟ್ರಸ್ಟ್ ಫಂಡ್‌ಗೆ ಎಷ್ಟು ಮೊತ್ತ ನೀಡಿದೆ?
[A] $200,000
[B] $300,000
[C] $400,000
[D] $500,000

Show Answer

44. ರಾಷ್ಟ್ರೀಯ ಮಹಿಳಾ ಹಾಕಿ ಲೀಗ್ 2024 ರ ಹಾಕಿ ಇಂಡಿಯಾದೊಂದಿಗೆ ತನ್ನ ಮೊದಲ ಪಾಲುದಾರಿಕೆಯನ್ನು ಇತ್ತೀಚೆಗೆ ಯಾವ ಕಂಪನಿ ಘೋಷಿಸಿದೆ?
[A] ಪೆಪ್ಸಿಕೋ
[B] ಕೋಕಾ ಕೋಲಾ
[C] ನೆಸ್ಲೆ
[D] ಪಾರ್ಲೆ ಅಗ್ರೋ

Show Answer

45. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದ Tele-MANAS ಯಾವ ಸಚಿವಾಲಯದ ಉಪಕ್ರಮವಾಗಿದೆ?
[A] ಆಯುಷ್ ಸಚಿವಾಲಯ
[B] ರಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
[C] ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
[D] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

Show Answer

46. ‘ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನ / ವರ್ಲ್ಡ್ ಟೆಲಿ ಕಮ್ಯೂನಿಕೇಷನ್ ಅಂಡ್ ಇನ್ಫರ್ಮೇಷನ್ ಸೊಸೈಟಿ ಡೇ 2024’ರ ಥೀಮ್ ಏನು?
[A] ಹಿರಿಯ ವ್ಯಕ್ತಿಗಳು ಮತ್ತು ಆರೋಗ್ಯಕರ ಮುಪ್ಪಿಗೆ ಡಿಜಿಟಲ್ ತಂತ್ರಜ್ಞಾನಗಳು
[B] ಸುಸ್ಥಿರ ಅಭಿವೃದ್ಧಿಗೆ ಡಿಜಿಟಲ್ ನಾವೀನ್ಯತೆ
[C] ಸವಾಲಿನ ಸಮಯದಲ್ಲಿ ಡಿಜಿಟಲ್ ಪರಿವರ್ತನೆಯನ್ನು ವೇಗಗೊಳಿಸುವುದು
[D] Connect 2030: ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDGs) ICTs

Show Answer

47. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ PREFIRE Polar Mission ಅನ್ನು ಯಾವ ಬಾಹ್ಯಾಕಾಶ ಸಂಸ್ಥೆಯು ಅಭಿವೃದ್ಧಿಪಡಿಸಿದೆ?
[A] JAXA
[B] CNSA
[C] NASA
[D] ESA

Show Answer

48. ಇತ್ತೀಚೆಗೆ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (AFMS : ಆರ್ಮ್ಡ್ ಫೋರ್ಸಸ್ ಮೆಡಿಕಲ್ ಸರ್ವಿಸಸ್) ಸಂಶೋಧನೆ ಮತ್ತು ತರಬೇತಿಗಾಗಿ ಯಾವ IIT ಜೊತೆಗೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ?
[A] IIT ದೆಹಲಿ
[B] IIT ಕಾನ್ಪುರ
[C] IIT ಬಾಂಬೆ
[D] IIT ಹೈದರಾಬಾದ್

Show Answer

49. ಇತ್ತೀಚೆಗೆ, ಚಂದ್ರಬಾಬು ನಾಯ್ಡು ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು?
[A] ಆಂಧ್ರ ಪ್ರದೇಶ
[B] ಕರ್ನಾಟಕ
[C] ತಮಿಳುನಾಡು
[D] ಒಡಿಶಾ

Show Answer

50. ಇತ್ತೀಚೆಗೆ, ಯಾವ ರಾಜ್ಯ ಸರ್ಕಾರವು ‘PM Shri Tourism Air Service’ ಎಂಬ ರಾಜ್ಯದೊಳಗಿನ ವಾಯುಸೇವೆ ಸೌಲಭ್ಯವನ್ನು ಪ್ರಾರಂಭಿಸಿದೆ?
[A] ಉತ್ತರ ಪ್ರದೇಶ
[B] ಹರಿಯಾಣ
[C] ಮಧ್ಯ ಪ್ರದೇಶ
[D] ಬಿಹಾರ

Show Answer