ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು [Current Affairs in Kannada - 2024-25]

ಈ ಪ್ರಶ್ನೆಗಳು ಜಿಕೆಟುಡೇ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿರುವ ಡೈಲಿ ಕರೆಂಟ್ ಅಫ್ಫೇರ್ಸ್ ನ 20 MCQ ಗಳ ಸರಣಿಯ [ಇಂಗ್ಲೀಷ್-ಕನ್ನಡ] ಭಾಗವಾಗಿವೆ. ಈ ಸರಣಿಯನ್ನು ಒಂದು ವರ್ಷದ ಅವಧಿಗೆ INR 999/- ಅನ್ನು ಪಾವತಿಸಿ ಅಪ್ಲಿಕೇಷನ್‌ನಲ್ಲಿ ಚಂದಾದಾರರಾಗಬಹುದು. ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ.

31. ಇತ್ತೀಚೆಗೆ ಯಾವ ಕಂಪನಿಯು AlphaFold ಎಂಬ AI ಮಾದರಿಯನ್ನು ಅಭಿವೃದ್ಧಿಪಡಿಸಿದೆ?
[A] Microsoft / ಮೈಕ್ರೋ ಸಾಫ್ಟ್

[B] Google / ಗೂಗಲ್
[C] Meta / ಮೆಟಾ
[D] Amazon / ಆಮೆಜಾನ್

Show Answer

32. ಇತ್ತೀಚೆಗೆ ಯಾವ ಎರಡು ದೇಶಗಳು ‘ಶಕ್ತಿ’ ಜಂಟಿ ಸೇನಾ ಕವಾಯತಿನ 7ನೇ ಆವೃತ್ತಿಯನ್ನು ನಡೆಸಿದವು?
[A] ಭಾರತ & ಮಾಲ್ಡೀವ್ಸ್
[B] ಭಾರತ & ರಷ್ಯಾ
[C] ಭಾರತ & ಯುಎಇ
[D] ಭಾರತ & ಫ್ರಾನ್ಸ್

Show Answer

33. ಇತ್ತೀಚೆಗೆ, ಯಾವ ಬಾಹ್ಯಾಕಾಶ ಸಂಸ್ಥೆಯು 3D ಪ್ರಿಂಟಿಂಗ್ ಸಹಾಯದಿಂದ ತಯಾರಿಸಿದ ದ್ರವ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು?
[A] ಇಸ್ರೋ (ISRO)
[B] ಜಾಕ್ಸಾ (JAXA)
[C] ಸಿಎನ್‌ಎಸ್‌ಎ (CNSA)
[D] ಇಎಸ್‌ಎ (ESA)

Show Answer

34. ಹೆನ್ಲೆ ಅಂಡ್ ಪಾರ್ಟ್ನರ್ಸ್ ವರದಿ 2024 ರ ಪ್ರಕಾರ, ವಿಶ್ವದ ಶ್ರೀಮಂತ 50 ನಗರಗಳ ಪಟ್ಟಿಯಲ್ಲಿ ಯಾವ ಭಾರತೀಯ ನಗರಗಳನ್ನು ಸೇರಿಸಲಾಗಿದೆ?
[A] ಇಂದೋರ್ ಮತ್ತು ಜೈಪುರ
[B] ಮುಂಬೈ ಮತ್ತು ದೆಹಲಿ
[C] ಹೈದರಾಬಾದ್ ಮತ್ತು ಚೆನ್ನೈ
[D] ಬೆಂಗಳೂರು ಮತ್ತು ವಾರಾಣಸಿ

Show Answer

35. ಇತ್ತೀಚೆಗೆ, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಕುಸ್ತಿಪಟು ಯಾರು?
[A] ಭೀಮ್ ಸಿಂಗ್
[B] ಅಮನ್ ಸೆಹರಾವತ್
[C] ದಿನಕರ್ ರಾವ್ ಶಿಂಧೆ
[D] ಉದಯ್ ಚಂದ್

Show Answer

36. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಅಪರಾಧ ತಡೆ ಮತ್ತು ಕ್ರಿಮಿನಲ್ ನ್ಯಾಯ ಆಯೋಗ (CCPCJ : ಕಮಿಷನ್ ಆನ್ ಕ್ರೈಮ್ ಪ್ರಿವೆನ್ಷನ್ ಅಂಡ್ ಕ್ರಿಮಿನಲ್ ಜಸ್ಟಿಸ್) ಯಾವ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?
[A] United Nations Economic and Social Council / ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್
[B] United Nations Trusteeship Council / ಯುನೈಟೆಡ್ ನೇಷನ್ಸ್ ಟ್ರಸ್ಟಿಶಿಪ್ ಕೌನ್ಸಿಲ್
[C] International Court of Justice / ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್
[D] International Civil Defence Organization / ಇಂಟರ್ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಝೇಶನ್

Show Answer

37. ಯಾವ ದೇಶವು ಇತ್ತೀಚೆಗೆ ASMPA ಸೂಪರ್ಸೋನಿಕ್ ಕ್ರೂಸ್ ಮಿಸೈಲ್ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ?
[A] ರಷ್ಯಾ
[B] ಫ್ರಾನ್ಸ್
[C] ಜಪಾನ್
[D] ಚೀನಾ

Show Answer

38. ಇತ್ತೀಚೆಗೆ, ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಅಂಡ್ ಬಿಲ್ಡಿಂಗ್ ಮೆಟೀರಿಯಲ್ಸ್-ಇನ್‌ಕ್ಯುಬೇಶನ್ ಸೆಂಟರ್ (NCB-IC) ಅನ್ನು ಯಾವ ಸಚಿವಾಲಯವು ಉದ್ಘಾಟಿಸಿತು?
[A] ರಸಗೊಬ್ಬರ ಮತ್ತು ರಾಸಾಯನಿಕಗಳ ಸಚಿವಾಲಯ
[B] ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
[C] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
[D] ಸಂವಹನ ಸಚಿವಾಲಯ

Show Answer

39. ‘ವಿಶ್ವ ಸಮುದ್ರ ದಿನ 2024’ ನ ಥೀಮ್ ಏನು?
[A] ಪ್ಲಾನೆಟ್ ಓಶನ್: ಟೈಡ್ಸ್ ಆರ್ ಚೇಂಜಿಂಗ್
[B] ಅವೇಕನ್ ನ್ಯೂ ಡೆಪ್ತ್
[C] ರಿವೈಟಲೈಜೇಶನ್: ಕಲೆಕ್ಟಿವ್ ಆಕ್ಷನ್ ಫಾರ್ ದಿ ಓಶನ್
[D] ದಿ ಓಶನ್: ಲೈಫ್ ಅಂಡ್ ಲೈವ್ಲಿಹುಡ್ಸ್

Show Answer

40. ಇತ್ತೀಚೆಗೆ ಎಲೋರ್ಡಾ ಕಪ್ 2024 ರಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಯಾವ ಕ್ರೀಡೆಗೆ ಸೇರಿದವರು?
[A] ಕುಸ್ತಿ
[B] ಬಾಕ್ಸಿಂಗ್
[C] ಚದುರಂಗ
[D] ಬ್ಯಾಡ್ಮಿಂಟನ್

Show Answer